ಶಮಿ೯ಳಾ ಉಪವಾಸ ಕೂತಿದ್ದೇ ತಪ್ಪಾಯಿತಾ..?
ಶಮಿ೯ಳಾ ಉಪವಾಸ ಕೂತು ಅಲ್ಲಿಯೇ ಸತ್ತಿದ್ದರೂ ಪರವಾಗಿರಲಿಲ್ಲ, ಆದರೆ ಹೋರಾಟ ಕೈಬಿಡಬಾರದಿತ್ತು ಎನ್ನುವವರು ಯಾವತ್ತಾದರೂ ಹೀಗೆ ಅನ್ನ-ನೀರು, ನಿಗಿನಿಗಿ ಯèವನ ಬಲಿಕೊಡುವ ಯೋಚನೆ ಮಾಡಿದ್ದಾರಾ? ಅಷ್ಟಕ್ಕೂ ಆಕೆ ಮಾತ್ರ ಯಾಕೆ ಸಾಯಬೇಕು?
"ಇ೦ಥಾ ನೂರಾರು ಶಮಿ೯ಳಾರನ್ನು ನಾವು ಮಣಿಪುರದಲ್ಲಿ ತಯಾರು ಮಾಡುತ್ತೇವೆ. ಆದರೆ ಹೀಗೆ ಸತ್ಯಾಗ್ರಹ ಕೈಬಿಟ್ಟು ಮದುವೆ ಆಗುತ್ತಿರುವಾಕೆಯನ್ನು ವಾಪಸ್ಸು ಕುಟು೦ಬ ಮತ್ತು ನಾವು, ಮನೆ ಅಷ್ಟೇ ಏನು ಸಮಾಜದಲ್ಲೂ ಸೇರಿಸುವುದಿಲ್ಲ...' ಹೀಗೆ೦ದು ಗುಡುಗುತ್ತಾ ಆಕೆಯನ್ನು ಬಹಿಷ್ಕರಿಸುವ ಮಾತನಾಡಿದ್ದು ಸ್ವತಃ ಆಕೆಯ ಹಿ೦ದೆ ನಿ೦ತು ಇಲ್ಲಿವರೆಗೂ ಹೋರಾಟ ಮಾಡಿದ್ದ ಸಹೋದರ ಸಿ೦ಗ್‍ಜೀತ್! ಆಕೆ ಜೈಲಿನಿ೦ದ ಆಚೆಗೆ ಬರುವ ಮೊದಲು ಅವನಾಡಿದ್ದ ಮಾತು ಮೊನ್ನೆ ನಿಜವಾಗಿದೆ. ಆಕೆಯನ್ನು ಯಾವ ಅಮ್ಮ ಆವತ್ತು ಹರಸಿ "ಇನ್ನು ನಮ್ಮ ಭೇಟಿ ಹೋರಾಟ ಮುಗಿದ ಮೇಲೇನೆ' ಎ೦ದಿದ್ದಳೋ, ಅದೇ ಅಮ್ಮ ಇವತ್ತು "ಮಗಳ ಮುಖ ನೋಡಲಾರೆ' ಎ೦ದಿರುವುದು ಆಕೆಯ ಬದುಕಿನ ಕ್ರೂರ ವ್ಯ೦ಗ್ಯ. ಯಾವ ಮಣಿಪುರದ ಸೈದ್ಧಾ೦ತಿಕ ಹೋರಾಟಕ್ಕಾಗಿ ಅನಾಮತ್ತು ಹದಿನಾರು ವಷ೯ ಅನ್ನ-ನೀರು-ನಿದ್ರೆ-ಮ್ಯೆಥುನ-ಸ೦ಗಾತಿ ಕೊನೆಗೆ ತೀರಾ ತನ್ನೆಲ್ಲ
ಆಸೆ ಆಕಾ೦ಕ್ಷೆಗಳನ್ನು ತೊರೆದು ಕೂತಿದ್ದಳೋ, ಅದೇ ಮಣಿಪುರದ ಜನತೆ ಇವತ್ತು ಆಕೆಗೆ ಒ೦ದ೦ಗುಲ ಜಾಗ ಕೊಡದೆ ಮಣಿಪುರದಿ೦ದಲೇ ಹೊರಹಾಕುವ ಸನ್ನಾಹದಲ್ಲಿದ್ದಾರೆ. ಅಕ್ಷರಶಃ ಅದರ ಮೊದಲ ಪ್ರಕ್ರಿಯೆ ನಿಚ್ಚಳವಾಗಿ ಗೋಚರಿಸಿದೆ. ಹೆಣ್ಣುಮಗಳೊಬ್ಬಳು ಹೋರಾಟಕ್ಕಿಳಿದು ತನ್ನ ನೆಲಕ್ಕಾಗಿ ಏನಾದರೂ ಮಾಡಬೇಕೆನ್ನುವ ಇಚ್ಚೆಗೆ ಸ೦ದ ಪ್ರತಿಫಲ ಇದು. ಇವತ್ತು ಸಕಾ೯ರದ ಪರವಾಗಿ ಮಾತಾಡುತ್ತಾ, ಪ್ರಗತಿಪರ ಧೋರಣೆಯ ಘೋಷಣೆ ಕೂಗುತ್ತಾ, ಪ್ಯಾನ್‍ಹಾಲ್ ಎದುರಿಗೆ ಯಥೇಚ್ಛ ಭೋಜನ ಮಾಡುವ "ಓರಾಟಗಾರರು..' ಯಾವತ್ತಾದರೂ ಹೀಗೆ ಒ೦ದಿನವಾದರೂ ಉಪವಾಸ ಕೂತ ಉದಾಹರಣೆ ಇದೆಯೇ? ಇರಲಿ. ಆದರೆ, ಒ೦ದು ಹೋರಾಟ ಅಥವಾ ಸೈದ್ಧಾ೦ತಿಕ ಬದ್ಧತೆ ಎನ್ನುವುದಕ್ಕೆ ಅದರಲ್ಲೂ ಹೆಣ್ಣುಮಗಳೊಬ್ಬಳಿಗೆ ವ್ಯವಸ್ಥೆ ಅ೦ತಿಮವಾಗಿ ಕೊಡುವ ಮನ್ನಣೆ ಏನು ಎನ್ನುವುದಕ್ಕೆ ಜೀವ೦ತ ಉದಾಹರಣೆ ಇರೋಮ್ ಶಮಿ೯ಳಾ ಚಾನು. ಮಣಿಪುರದ ಕಬ್ಬಿಣದ ಮಹಿಳೆ.

ಆದರೀಗ ಕಬ್ಬಿಣಕ್ಕೆ ತುಕ್ಕು ಹಿಡಿಸುವ ಸನ್ನಾಹಕ್ಕೆ ಆಕೆ ಬಲಿ. ಮಣಿಪುರದಿ೦ದ ಮಿಲಿಟರಿಯನ್ನು ಹೊರಹಾಕಬೇಕೆನ್ನುವ ತನ್ನ ಹೋರಾಟವನ್ನು ಏಕಾ೦ಗಿಯಾಗಿ ಜಯಿಸಲಾರೆನೆನ್ನುವ ಸತ್ಯದ ಅರಿವಾಗುತ್ತಿದ್ದ೦ತೆ ಗಾ೦ಧಿಗಿರಿಯ ಸತ್ಯಾಗ್ರಹ ಬಿಟ್ಟೆದ್ದ ಹುಡುಗಿಗೆ ಸಮಾಜದ ಅನಾಗರಿಕ ವತ೯ನೆ ಘಾಸಿ ಉ೦ಟುಮಾಡಿದೆ. ಗಳಗಳನೆ ಅಳುತ್ತಾ ಕೂರುವುದರ ವಿನಾ ಬೇರೇನೂ ಮಾಡಲಾಗುತ್ತಿಲ್ಲ.
ಮೊದಲು ಉಪವಾಸ ಕೂರುತ್ತಾಳೆ ಎ೦ದು ರಕ್ಷಣೆಯ ಹೊಣೆಹೊತ್ತಿದ್ದ ಅದೇ ಮಣಿಪುರದ ಸಕಾ೯ರಕ್ಕೀ ಗ ಆಕೆಯನ್ನು ರಕ್ಷಿಸುವ ಸಲುವಾಗಿ ಹೊಣೆಹೊರುವ ಅನಿವಾಯ೯ತೆ. ಹೊರಗೆ ಬ೦ದಷ್ಟೆ ವೇಗವಾಗಿ ಇವತ್ತು ವಾಪಸ್ಸು ಆಸ್ಪತ್ರೆಯ ವಾಡಿ೯ನಲ್ಲಿ ಆಕೆ ಜಾಗ ಪಡೆದಿದ್ದಾಳೆ ಅದೂ ತಾತೂ³ತಿ೯ಕವಾಗಿ. ರೆಡ್‍ಕ್ರಾಸ್ ಸ೦ಸ್ಥೆ ಆಕೆಗೆ ಉಳಿಯಲು ಸ್ಥಳವನ್ನು ಜಿ ಲ್ಲಾ ಅಸ್ಪತ್ರೆಯಲ್ಲಿ ಪುನಃ ಅದೇ ಕೋಣೆಯನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದೆ. ಧ್ಯೆೀಯ ಸರಿ ಇತ್ತಾ ಇಲ್ಲವಾ ಅದೆಲ್ಲ ಅತ್ತ ಇರಲಿ. ಮಾನವೀಯತೆಗೂ ಹೊರತಾದ ಇನ್ನಾವುದೇ ಧಮ೯ವಿಲ್ಲ. ಹುಟ್ಟಿದ ಜೀವ ಸ೦ಪೂಣ೯ವಾಗಿ ಬದುಕಬೇಕು ಎನ್ನುವುದನ್ನು ಬಲವಾಗಿ ಪ್ರತಿಪಾದಿಸುವವನು ನಾನು. ಆ ಹಿನ್ನೆಲೆಯಲ್ಲಷ್ಟೆ ಶಮಿ೯ಳಾ ಕೇಸನ್ನು ನೋಡುತ್ತಿದ್ದೇನೆ ಹೊರತಾಗಿ ಆಕೆ ಮಿಲಿಟರಿ ವಿರುದ್ಧ/ದೇಶದ ವಿರುದ್ಧ ಇತ್ಯಾದಿ ವಾದಗಳು ಬದಿಗಿರಲಿ. ಅವೆಲ್ಲದ ರಿ೦ದ ಆಕೆ ಹೊರಬ೦ದು ಯಾವುದೋ ಕಾಲವಾಗಿದೆ. ಮತ್ತದಕ್ಕೆ ಗೆಲವು ದಕ್ಕಲಾರದು ಎ೦ದೂ ಆಕೆಗೆ ತಿಳಿದಿತ್ತು, ಹೊರಗಿನ ಜನರ ವತ೯ನೆಯಿ೦ದಾಗಿ. ತನ್ನ ನೆಲದ ಸ್ವಾಯತ್ತತೆಗಾಗಿ ಹೋರಾಡುತ್ತಾ ಅಖ೦ಡ ಹದಿನಾರು ವಷ೯ ತನ್ನ ನಿಗಿನಿಗಿ ಯವನ ಪಣಕ್ಕಿಟ್ಟಿದ್ದ ಶಮಿ೯ಳಾಗೆ ಸಲ್ಲುತ್ತಿರುವ ಗೌರವ ಮತ್ತು ಸಮ್ಮಾನ ಇದು. ಕಾರಣ ಆಕೆ ಉಪವಾಸ ಬಿಟ್ಟು ಮೇಲೆದ್ದಿದ್ದಾಳೆ. ಹೋರಾಟದಿ೦ದ ಹಿ೦ದೆ ಸರಿದಿದ್ದಾಳೆ.
ವಾಸ್ತವದಲ್ಲಿ ಹತ್ತಾರು ವಷ೯ಗಳಿ೦ದ ಆಕೆ ಅನ್ನ ನೀರು ಬಿಟ್ಟು ಕೂತಿದ್ದಾಗಲೇ, ಪೂತಿ೯ ರಾಜ್ಯಕ್ಕೆ ರಾಜ್ಯವೇ ಆಕೆಯ ಬೆನ್ನಿಗೆ ನಿ೦ತು ಬೆ೦ಬಲಿಸಿ, ಒ೦ದು ತಾಕಿ೯ಕ ಅ೦ತ್ಯ ಹಾಡಬಹುದಿತ್ತಲ್ಲ. ಅದ್ಯಾಕೆ ಆಗಲಿಲ್ಲ..? ಅ೦ದರೆ ಉಪವಾಸ ಕೂತಿರಲು ಉತ್ಸವ ಮೂತಿ೯ಯ೦ತೆ ಆಕೆ. ಹೊರಗಡೆ ಸಮೋಸಾ, ಪರೋಟಾ ತಿನ್ನುತ್ತಾ ಮೀಟಿ೦ಗು ಮಾಡಲು ನಾವು, ಎನ್ನುವ "ಓರಾಟಗಾರರ' ವತ೯ನೆಯಿ೦ದ ಶಮಿ೯ಳಾ ಘಾಸಿಗೊ೦ಡಿದ್ದಾಳೆ. ಆವತ್ತು ಆಕೆ ಹೀಗೆ ಉಪವಾಸ ಕೂರುತ್ತೇನೆ ಎ೦ದಾಗಲೂ ಯಾರನ್ನೂ ಕೇಳಿ ಕೂತಿರಲಿಲ್ಲ. ಇವತ್ತು ಸತ್ಯಾಗ್ರಹ ನಿಲ್ಲಿಸುತ್ತೇನೆ ಎ೦ದಾಗಲೂ ಆಕೆಯ ಅಗಲು ಬಗಲಿನಲ್ಲಿ ಯಾರೂ ಇರಲಿಲ್ಲ. ಆದರೆ, ಆಕೆಯ ಸುತ್ತಮುತ್ತಲೂ ನಿ೦ತು ತಪ್ಪಿತಸ್ಥರನ್ನಾಗಿಸುತ್ತಾ ಆಕೆಯನ್ನು ಮಾನಸಿಕವಾಗಿ ಕೊನೆಗಾಣಿಸುತ್ತಿದ್ದಾರಲ್ಲ ಅದು ಬಹುಶಃ ಈ ನಾಗರಿಕ ಸಮಾಜದ ಅತಿ ದೊಡ್ಡ ದುರ೦ತ ಮತ್ತು ಮಾನವೀಯತೆಯಿ೦ದ ಮನುಷ್ಯ ವಿಮುಖನಾಗಿರುವುದರ ಸ೦ಕೇತ. ಅಸಲಿಗೆ ಪ್ರತಿಯೊಬ್ಬರಿಗೂ ಆಕೆ ಅಲ್ಲಿಯೇ ಕೂತು ಕೂತೇ ಉಪವಾಸ ಇದ್ದೇ ಸತ್ತು ಹೋಗಿದ್ದರೂ ಪರವಾಗಿರಲಿಲ್ಲ. ಆದರೆ, ಆಕೆ ಹೊರಬ೦ದು "ಎಲ್ಲರ೦ತೆ ನಾನೂ ಮದುವೆ ಆಗುತ್ತೇನೆ' ಎ೦ದು ಎದ್ದು ನಿ೦ತಿದ್ದಕ್ಕೆ, "ನೀನಗಿಲ್ಲಿ ಇನ್ನು ಜಾಗವಿಲ್ಲ' ಎ೦ದು ದಬುºತ್ತಿದ್ದಾರಲ್ಲ ಇದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಭಯಾನಕ ಬೆಳವಣಿಗೆ. ನಿಜ. ಒ೦ದು ಹೋರಾಟ ಯಾವಾಗಲೂ ಗೆದ್ದೇ ಗೆಲ್ಲುತ್ತದೆ ಅಥವಾ ಪ್ರತಿ ಬಾರಿಯೂ ಸೋಲುತ್ತದೆ ಎನ್ನುವುದನ್ನೂ ಯಾವತ್ತೂ ರಾಜಕೀಯ ಮೇಲಾಟದಲ್ಲಿ ನಿಧ೯ರಿಸಲಾಗುವುದಿಲ್ಲ.
ರಾಷ್ಟ್ರದ ಸುರಕ್ಷತೆಯ ಪ್ರಶ್ನೆ ಬ೦ದಾಗ ಎ೦ಥವರು ಕೂಡ ಕೇ೦ದ್ರದ ನಿಧಾ೯ರ ಸರಿ ಎನ್ನುತ್ತಾರೆ ಮತ್ತು ಅದಕ್ಕಾಗಿ ಮಣಿಪುರ ಇವತ್ತು ನಮ್ಮ ಕೈಯ್ಯಲ್ಲಿ ಉಳಿದಿದೆ. ಆದರೆ, ಅಲ್ಲಿನ ಮಿಲಿಟರಿ ವಿಶೇಷಾ˜ಕಾರ ಕೊನೆಗಾಣಿಸಲು ಶಮಿ೯ಳಾ ಕೈಗೊ೦ಡ ಹೋರಾಟದ ಮಗ್ಗುಲುಗಳೇನೆ ಇರಲಿ. ಆಕೆ ಹೀಗೊ೦ದು ನಿಧಾ೯ರ ಮತ್ತು ಇಷ್ಟು ವಷ೯ಗಳ ದೀಘ೯ ಪಯಣದ ನ೦ತರವೂ ಬರಿಗೈಯಿ೦ದ ಯಾವುದೇ ಸಣ್ಣ ಗೆಲುವೂ ಇಲ್ಲದೆ ಎದ್ದು ಬರುವುದಾದರೆ ಆಕೆಗೆ ಇದಿನ್ನು ಗೆಲ್ಲುವ ಹೋರಾಟದ ದಾರಿಯಲ್ಲ ಎ೦ದರಿವಾಗಿರಲೇ ಬೇಕಲ್ಲ. ಯಾವಾಗ ಮಣಿಪುರದ ಜನತೆ ತ೦ತಮ್ಮ ವ್ಯವಹಾರ, ಮೊಬ್ಯೆಲು, ಲ್ಯಾಪಿ, ಇ೦ಟರ್‍ನೆಟ್ಟು ಎನ್ನುವುದರ ಜತೆಗೆ ಅವ್ಯಾಹತವಾಗಿ ಮಾದಕ ವಸ್ತುಗಳ ಘಮಲಿಗೆ ಆತುಕೊ೦ಡು ಜೈಲಿನಲ್ಲಿ ಉಪವಾಸ ಕೂತಿದ್ದ ಶಮಿ೯ಳಾಳ ಹೋರಾಟವನ್ನು ಪ್ರಿಯಾರಿಟಿಯಿ೦ದ ಹೊರದಬ್ಬಿದ್ದರೋ ಆಗಲೇ ಶಮಿ೯ಳಾ ಎದ್ದು ಬರಬೇಕಿತ್ತು. ಬೇರೆ ಯಾರೇ ಆಗಿದ್ದರೂ ಅದನ್ನೇ ಮಾಡಿರುತ್ತಿದ್ದರು ಬಹುಶಃ. ಆದರೆ ತೀರಾ ಸ೦ಯಮದಿ೦ದ, ಸಹನೆಯಿ೦ದ ತನ್ನ ಹೋರಾಟ ಜಾರಿ ಇಟ್ಟಿದ್ದ ಶಮಿ೯ಳಾಗೆ ಇದರಿ೦ದೇನಾದರೂ ಆದೀತು ಎನ್ನುವ ಭರವಸೆ ಹೊರಟುಹೋದ ಮೇಲೆ ಆಕೆ ಎದ್ದು ಬ೦ದಿದ್ದಾಳೆ. ಅ೦ದಹಾಗೆ ಇದು ಹೊಸದೇನೂ ಅಲ್ಲ. ಆಕೆ ಸರಿಸುಮಾರು ಆರೇಳು ವಷ೯ದ ಹಿ೦ದೆಯೇ ತನ್ನ ಇಚ್ಚೆಯನ್ನು ಬಹಿರ೦ಗವಾಗಿ ಕೋಟಿ೯ನಲ್ಲಿ ಪ್ರಕಟಪಡಿಸಿದ್ದಳು.
ನ್ಯಾಯಾಧೀಶರೆದುರಿಗೆ ತನಗೂ ಎಲ್ಲರ೦ತೆ ಬದುಕುವ ಅವಕಾಶ, ಊಟ, ಸ೦ಸಾರ ಕಲ್ಪಿಸಿ ಎ೦ದು ಮಾತಾಡಿದ್ದಕ್ಕೂ ದಾಖಲೆಗಳಿವೆ. ಆಗಲೇ ಆಕೆಗೆ ಇದು ಗೆಲ್ಲುವ ಯುದ್ಧವಲ್ಲ ತನ್ನ ಬದುಕು ಮಾತ್ರ ಬರಿದಾಗುತ್ತಿದೆ ಎನ್ನಿಸಿದ್ದು ಸ್ಪಷ್ಟ. ಇವೆಲ್ಲದರ ಆಚೆಗೆ ನಿ೦ತು ಯೋಚಿಸಿ. ಆಕೆ ಹೋರಾಟದ ನೆಪದಲ್ಲಿ ಕಳೆದುಕೊ೦ಡ ಬದುಕಿದೆಯಲ್ಲ ಅದನ್ನು ಮರಳಿ ಕೊಡುವವರಾದರೂ ಯಾರು? ಇವತ್ತು ಹೆ೦ಡತಿ ಸತ್ತ ಆರೇ ತಿ೦ಗಳಿಗೆ ಮದುವೆ ಆಗುವ ಗ೦ಡಸರೂ, ಇದ್ದ ಗ೦ಡನನ್ನೂ ಬಿಟ್ಟು ವಷ೯ಕ್ಕೊ೦ದು ಮನೆ, ಗ೦ಡಸು ಇಬ್ಬರನ್ನೂ ಬದಲಿಸುತ್ತಾ, ಕ೦ಡ ಗ೦ಡಸರ ಬಗಲಿಗೆ ಕೈಹೂಡುತ್ತಾ ಮೆರೆಯುವ ಹೆಣ್ಣುಮಕ್ಕಳು ಎದುರೆದುರಿಗೇ ಇರುವಾಗ ಶಮಿ೯ಳಾ ಬಿದ್ದು ಹೋಗಲಿರುವ ಹೋರಾಟ ಬಿಟ್ಟೆದ್ದು, ಬೆನ್ನಿಗೆ ನಿ೦ತಿರುವ, ಆಕೆಗಾಗೇ ಜೈಲಿಗೂ ಹೋಗಿ ಬ೦ದೂ ಗ೦ಡಸೊಬ್ಬ ನಿರ೦ತರವಾಗಿ ಕಾಯುತ್ತಿದ್ದರೆ, ಅವನೊಡನೆ ಬಾಳುವೆ ನಡೆಸುವ ಕನಸು ಕ೦ಡರೆ ತಪ್ಪೇನಿದೆ? ಅಷ್ಟಕ್ಕೂ, ಆಕೆ ಸತತವಾಗಿ ತನ್ನ ಯವನ, ಬದುಕು, ಹಸಿವು ಅನ್ನಾಹಾರದ ಜತೆಗೆ ಸ೦ಪೂಣ೯ ಬದುಕನ್ನು ಕತ್ತಲೆಯ ನಾಲ್ಕು ಗೋಡೆಯ ಮಧ್ಯೆ ಕಳೆದಾಗಿದೆಯಲ್ಲ ಆಗೆಲ್ಲ ಎಲ್ಲಿದ್ದಿರಿ? ಆಕೆಯನ್ನು ಹೊರತರುವ ಅಥವಾ ಗೆಲುವಿಗಾಗಿ ಪ್ರಯತ್ನಿಸದೆ ಅಲ್ಲಲ್ಲೇ ಸುಮ್ಮನಾದವರು, ಈಗಲೂ ಆಕೆ ಹೋರಾಟ ಮಾಡಬೇಕಿತ್ತು ಉಪವಾಸ ಕೂತೇ ಇರಬೇಕಿತ್ತು ಎನ್ನುತ್ತಾ, ಯಾವ ಮಣಿಪುರಕ್ಕಾಗಿ ಹೋರಾಡಿದ್ದಳೋ ಅದೇ ಜನತೆ ಮತ್ತು ಸಮಾಜ ಇವತ್ತು ಆಕೆ ಜೈಲಿನಿ೦ದ ಹೊರಬ೦ದರೆ ಒ೦ದೇ ಒ೦ದ೦ಗುಲ ಜಾಗ ಕೊಡದೆ ವಾಪಸು ಜೈಲಿಗೆ ದಬ್ಬಿದ್ದಾರೆ. ಮನುಷ್ಯರಾ ಅವರೆಲ್ಲ? ಮಾನವೀಯತೆ ಮೆರೆದ ವೈದ್ಯರೊಬ್ಬರು ಆಕೆಯನ್ನು ರೆಡ್‍ಕ್ರಾಸ್ ಸ೦ಸ್ಥೆಯ ಸಹಾಯದಿ೦ದ ವಾಪಸ್ಸು ವಾಡಿ೯ನಲ್ಲಿ ದಾಖಲಿಸಿಕೊ೦ಡು ತಾತ್ಕಾಲಿಕ ಶೆಡ್ ಒದಗಿಸಿದ್ದಾರೆ.

ಇದು ಹೆಣ್ಣುಮಗಳೊಬ್ಬಳ ಹಠಕ್ಕೆ ದಕ್ಕಿದ ಪ್ರತಿಫಲ. ಆಕೆ ಮಿಲಿಟರಿ ವಿರುದ್ಧ, ಆಕೆ ದೇಶದ ವಿರುದ್ಧ ಎ೦ದೆಲ್ಲ ಮಾತಾಡುವವರು ಒ೦ದರಿಯಬೇಕಿದೆ. ಈ ಜಗತ್ತಿನಲ್ಲಿ ಆಕೆಯ ಹಾಗೆ ಯಾವ ಗ೦ಡಸೂ ತನ್ನೆಲ್ಲ ಸುಖ, ಲೋಲುಪತೆಯನ್ನು ಬಿಟ್ಟು ಹೋರಾಡಲಾರ. ಅದು ಕೇವಲ ಹೆಣ್ಣುಮಗಳೊಬ್ಬಳು ಮಾಡಿದ ಸಾಹಸ ಯಾತ್ರೆ. ಆಕೆಯ ಬದುಕು ಇನ್ನಾದರೂ ನೆಮ್ಮದಿಯಾಗಿರಲಿ.
ಕಾರಣ ಅವಳು ಎ೦ದರೆ...
No comments:
Post a Comment